ಎಂತ ಕಾಲ ಬಂತಪ್ಪ: ಒಬ್ಬ ಹುಡುಗನಿಗಾಗೇ ಇಬ್ಬರು ಹುಡುಗಿಯರು ನಾಯಿಯಂತೆ ಕಚ್ಚಾಡಿದ ವಿಡಿಯೋ ವೈರಲ್
ಅಲ್ಲ ಈಗಿನ ಕಾಲದ ಹುಡುಗಿಯರಿಗೆ ಬರಿ ಬಾಯ್ ಫ್ರೆಂಡ್ಸ್ ಜೊತೆ ಕಾಲ ಕಳೆಯುವುದು ಆಗಿದೆ . ಅದರಲ್ಲೂ ಇವರು ಇನ್ನು ಅಪ್ರಾಪ್ತ್ಪ್ತ ಹುಡ್ಗಿಯರು . ವಿದ್ಯಾಭ್ಯಾಸ ಕಲಿಯುವ ಸಮಯದಲ್ಲಿ ಇವೆಲ್ಲ ಬೇಕಾ . ಇವರ ತಂದೆ ತಾಯಿಯರು ಇವರಿಗೆ ಯಾವ ಸಂಸ್ಕಾರ ಹೇಳಿಕೊಟ್ಟಿದಾರೋ ಗೊತ್ತಿಲ್ಲ ಬುಧವಾರ ಬೆಳಗ್ಗೆ ಪೈಠಾಣ್‌ನ ಜನನಿಬಿಡ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಹಾರಾಷ್ಟ್ರದ ಪೈಥಾನ್ ಜಿಲ್ಲೆಯಲ್ಲಿ ಅಸಹಜವಾಗಿ,...…