ಈಕೆ ಮಾಡುವ ಯೋಗಾಸನ ನೋಡಿದರೆ ನೀವು ಬೆರಗಾಗ್ತೀರಾ!! ಇಂಟರ್ನ್ಯಾಷನಲ್ ಯೋಗ ಟೀಚರು: ವಿಡಿಯೋ ವೈರಲ್
ಊರ್ಮಿ ಪಾಂಡ್ಯ ಇವರನ್ನು ಟಿಕ್ ಟಾಕ್ ಸ್ಟಾರ್ ಎಂದು ಎಲ್ಲರೂ ಕರೆಯುತ್ತಾರೆ, ಟಿಕ್ ಟಾಕ್ ನಿಂದ ನಮ್ಮ ದೇಶದಲ್ಲಿ ಹಲವರು ಬದುಕು ಕಟ್ಟಿಕೊಂಡಿದ್ದಾರೆ, ಇದರಿಂದ ಖ್ಯಾತಿ ಪಡೆದು ಇದನ್ನೇ ಅವಕಾಶವಾಗಿ ಬದಲಾಯಿಸಿಕೊಂಡ ಕೆಲವು ಕಲೆಗಾರರಲ್ಲಿ ಊರ್ಮಿ ಪಾಂಡ್ಯ ಕೂಡ ಒಬ್ಬರು. ಊರ್ಮಿ ಪಾಂಡ್ಯ ಅವರ ಕಾಮಿಡಿ ವಿಡಿಯೋಗಳು, ಡ್ಯಾನ್ಸ್ ಮಾಡುವ ವಿಡಿಯೋಗಳು, ಲಿಪ್ ಸಿಂಕ್ ಮಾಡುವ ಡಬ್ ಸ್ಮ್ಯಾಶ್ ವಿಡಿಯೋಗಳು ದೇಶಾದ್ಯಂತ ಬಹಳ ವೈರಲ್ ಆಗುತ್ತಿದ್ದವು. ಹಾಗಾಗಿ ಇವರನ್ನು...…