ಶಾಲಾ ಮಕ್ಕಳ ಬ್ಯಾಗ್ ತೂಕದ ಕುರಿತಾಗಿ ಹೈಕೋರ್ಟ್ ನಲ್ಲಿ ಅರ್ಜಿ..! ಶಾಲಾ ಮಕ್ಕಳಿಗೆ ಈ ನಿಯಮ ಬರಬೇಕಾ
ಸ್ಕೂಲಿಗೆ ಹೋಗುವ ಶಾಲೆಯ ಮಕ್ಕಳ ಕುರಿತಾಗಿ ಅವರು ದಿನಾಲು ಶಾಲೆಗೆ ತೆಗೆದುಕೊಂಡು ಹೋಗುವ ಶಾಲಾ ಬ್ಯಾಗ್ ವಿಚಾರವಾಗಿ ಇದೀಗ ಹೊಸ ಸುದ್ದಿ ಹಾರಿದಾಡುತ್ತಿದೆ. ಹೌದು ಶಾಲೆಗೆ ಹೋಗುವ ಪ್ರಾಥಮಿಕ ಮಕ್ಕಳ ಬ್ಯಾಗ್ ಭಾರ ಹೆಚ್ಚು ಇರುತ್ತಿದ್ದು ಅದನ್ನು ಕಡಿಮೆ ಮಾಡುವಂತೆ ಈಗ ಹೈಕೋರ್ಟ್ ಮೊರೆ ಹೋಗಲಾಗಿದೆ. ಸರ್ಕಾರಕ್ಕೆ ಸೂಕ್ತ ಕ್ರಮಗಳನ್ನು ಈ ಹೈಕೋರ್ಟ್ ಮೂಲಕ ಕೈಗೊಳ್ಳುವಂತೆ ಸಾರ್ವಜನಿಕರ ಮತ್ತು ಜನರ ಒಳಿತಿಗಾಗಿ ಅಲ್ಲಿ ಅರ್ಜಿಯನ್ನು ಕೊಡಲಾಗಿದೆ ಎಂದು...…