ಯಾರು ಏನೇ ಅಂದುಕೊಳ್ಳಲಿ ಎಂದು ಪದೇ ಪದೇ ನಿವಿಗೆ ಲಿಪ್ ಕಿಸ್ ಕೊಟ್ಟ ಚಂದನ್..! ವೈರಲ್ ವಿಡಿಯೋ ನೋಡಿ
ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಉತ್ಸಾಹಕರಿ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವುದು ಇದೆ ಹೊಸತೇನಲ್ಲ.. ಇದೆಲ್ಲಾ ಅವರಿಗೆ ಹೆಚ್ಚು ಮಾಮೂಲಿ ಎನ್ನಬಹುದು. ಅಭಿಮಾನಿಗಳಿಗಾಗಿ ಈ ಇಬ್ಬರು ದಂಪತಿಗಳು ಹೆಚ್ಚಾಗಿಯೇ ಕನೆಕ್ಟ್ ಆಗುತ್ತಾರೆ.. ಅವರ ಕೆಲವೊಂದಿಷ್ಟು ಫನ್ನಿ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತವೆ ಕೂಡ. ಹೌದು ಚಂದನ್ ಶೆಟ್ಟಿ ರಾಪರ್ ಆಗಿ ಗಮನ ಸೆಳೆದಿರುವ ಕಲಾವಿದ. ಹಾಗೆ ಹಾಡು ಹಾಡುತ್ತಾ ಈ ಸಾಮಾಜಿಕ...…