ಜಾರಿ ಬಿದ್ದ ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಎಡವಟ್ಟು ವಿಡಿಯೋ ನೋಡಿ…
ಸೋನು ಶ್ರೀನಿವಾಸಗೌಡ ಹೌದು ಈ ಹೆಸರನ್ನು ನೀವು ಕೇಳಿರುತ್ತೀರಿ. ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಸೋನು ಶ್ರೀನಿವಾಸಗೌಡ ಬಗ್ಗೆ ಹೆಚ್ಚು ಚರ್ಚೆಯಾಗುತ್ತದೆ. ಕೆಲವೊಂದಿಷ್ಟು ವಿಚಾರಗಳಿಗೆ ತುಂಬಾ ಟ್ರೋಲ್ ಕೂಡ ಆಗುತ್ತಾರೆ ಸೋನು ಶ್ರೀನಿವಾಸಗೌಡ. ಕಳೆದ ಆರ್ಸಿಬಿ ಚೆನ್ನೈ ಮ್ಯಾಚ್ ಇದ್ದ ವೇಳೆ ಬಿಟಿವಿಯಲ್ಲಿ ಕಾಣಿಸಿದ್ದರು. ಆರ್ ಸಿಬಿ ಇಂದು ಗೆಲ್ಲುತ್ತದೆ ಎಂಬ ಡೈಲಾಗ್ ಹೊಡೆಯುತ್ತಿದ್ದಂತೆ ಅತ್ತ ಆರ್ಸಿಬಿ ಚೆನ್ನೈ ವಿರುದ್ಧ ಕಠಿಣವಾಗಿ ಹೋರಾಡಿ...…