ವರ್ಕೌಟ್ ಮಾಡುವ ಮಹಿಳೆಯರೇ.. ಈ ಸುದ್ದಿ ನಿಮಗಾಗಿಯೇ ತಪ್ಪದೇ ಓದಿ.. ಆಮೇಲೆ ವ್ಯಾಯಾಮ ಮಾಡಿ..
ಈಗ ಎಲ್ಲರೂ ವರ್ಕೌಟ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಫಿಟ್ ನೆಸ್ ಹಾಗೂ ಆರೋಗ್ಯದ ಮೇಲಿನ ಕಾಳಜಿ ಹೆಚ್ಚಿಸಿಕೊಂಡಿದ್ದಾರೆ. ಹಾಗಾಗಿ ಎಲ್ಲರೂ ಬೆಳಗ್ಗೆ ಸಂಜೆ ಎನ್ನದೇ ವಾಕಿಂಗ್, ಜಿಮ್, ಯೋಗ ಮಾಡುತ್ತಾರೆ. ಚಿಕ್ಕ ಮಕ್ಕಳು ಕೂಡ ವರ್ಕೌಟ್ ಮಾಡಲು ಶುರು ಮಾಡಿಕೊಂಡಿದ್ದಾರೆ. ಸ್ವಲ್ಪ ದಪ್ಪಗಾದರೂ ಕಾನ್ಶಿಯಸ್ ಆಗುವ ಯುವತಿ-ಯುವಕರು, ಜಿಮ್ ಸೇರಿಕೊಂಡು ಬಿಡುತ್ತಾರೆ. ಎಣ್ನೆ ಪದಾರ್ಥಗಳನ್ನು ತಿನ್ನುವುದೂ ಇಲ್ಲ. ದಪ್ಪಗಾಗುತ್ತೀವಿ ಅಂತ ತುಂಬಾನೇ...…