ಮೆಜೆಸ್ಟಿಕ್ ಅಂಡರ್ಪಾಸ್ ಅಲ್ಲಿ ಏನ್ ನಡೆಯುತ್ತೆ ಗೊತ್ತಾ ?? ವಿಡಿಯೋ ವೈರಲ್
ಹೌದು ಗೆಳೆಯರೇ ಭಾರತದಲ್ಲಿ ಹೆಣ್ಣಿಗೆ ಪೂಜ್ಯವಾದ ಸ್ಥಾನ ಕೊಟ್ಟಿದಾರೆ . ಹೆಣ್ಣು ಎಂದ್ರೆ ಮಾತೃ ಹೃದಯ ಅವಳಷ್ಟು ಕರುಣಾಶಾಲಿ ಯಾರು ಇಲ್ಲ .ಮಹಿಳೆ ಎಂದ್ರೆ ದೇವತಾ ಸ್ವರೂಪ ಎಂದು ಭಾವಿಸುವ ದೇಶ ಎಂದ್ರೆ ಅದು ಭಾರತ ಮಾತ್ರ . ಆದರೆ ನಾವು ಈ ಮಹಿಳೆಯರಿಗೆ ನಾವು ಗೌರವ ಕೊಡಲೇ ಬೇಕು . ಏಕೆಂದ್ರೆ ಅವರು ಪಾಪ ತಮ್ಮ ಹೊಟ್ಟೆ ಪಾಡಿಗಾಗಿ ಈ ಕೆಲಸವನ್ನು ಅನಿವಾರ್ಯವಾಗಿ ಮಾಡ ಬೇಕಾಗಿ ಬರುತ್ತೆ . ಯಾವ ಹೆಂಗಸು ಸಹ ಇಂತಹ ಕೆಲಸ ಮಾಡ ಬೇಕು ಎಂದು ಬಯಸುವುದಿಲ್ಲ...…