ಹದಿ ಹರಯದ ಯುವಕರೇ ಇನ್ನಾದರೂ ಬುದ್ದಿ ಕಲಿಯಿರಿ :ರೈಲ್ವೆ ಬ್ರಿಡ್ಜ್ ಮೇಲೆ ರೀಲ್ಸ್ ಮಾಡಲು ಹೋಗಿ ಇಬ್ಬರು ಬಾಲಕರು ಸಾವು
ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ಬಂದದಾಗಿನಿಂದ ರೀಲ್ಸ್ ಮಾಡುವರ ಸಂಖ್ಯೆ ತುಂಬಾ ಹೆಚ್ಚಾಗಿದೆ . ವಯಸಾಗಿರುವರಿಂದ ಹಿಡಿದು ಯುವಕ ಮತ್ತು ಯುವತಿಯರು ಎಲ್ಲರೂ ಈ ಸಾಮಾಜಿಕ ಜಾಲತಾಣದಲ್ಲಿ ತಮ್ಮ ರೀಲ್ಸ್ ಅಪ್ಲೋಡ್ ಮಾಡಬೇಕು ಎಂದು ಎಂತಹ ಸಾಹಸಕ್ಕೆ ಮುಂದಾಗುತ್ತಾರೆ . ಕೆಲವರು ನದಿಯ ತೀರದಲ್ಲಿ ಮತ್ತು ಬೆಟ್ಟ ಗುಡ್ಡದ ಮೇಲೆ ನಿಂತು ಕೊಂಡು ರೀಲ್ಸ್ ಮಾಡಿರುತ್ತಾರೆ ಮತ್ತು ಎಷ್ಟೋ ಜನ ಇದರಿಂದ ಪ್ರಾಣ ಸಹ ಕಳೆದುಕೊಂಡಿರುತ್ತಾರೆ ಇಂತಹ ಒಂದು ಘಟನೆ ರೀಲ್ಸ್...…