20 ಕೋಟಿ ನಾಯಿಯನ್ನು ಯಾರು ಖರೀದಿಸುತ್ತಾರೆ? ಯಪ್ಪಾ ನೋಡಿ ಈ ನಾಯಿ ವಿಶೇಷತೆ !!
ಬೆಂಗಳೂರಿನ ಜನಪ್ರಿಯ ಸೆಲೆಬ್ರಿಟಿ ಶ್ವಾನ ಸಾಕಣೆದಾರರಲ್ಲಿ ಒಬ್ಬರಾದ ಕಾಡಬೊಮ್ಸ್ ಕೆನಲ್ ಮಾಲೀಕರು ಹೈದರಾಬಾದ್‌ನಿಂದ 20 ಕೋಟಿ ರೂಪಾಯಿ ಬೆಲೆಯ ನಾಯಿಯನ್ನು ಖರೀದಿಸಿದ್ದಾರೆ. ಉತ್ತಮ ಗುಣಮಟ್ಟದ ಹಾಗೂ ದುಬಾರಿ ಶ್ವಾನ ತಳಿಗಳನ್ನು ಸಾಕುವುದರಲ್ಲಿ ಹೆಸರುವಾಸಿಯಾಗಿರುವ ಸತೀಶ್ ಅವರು ಆರು ತಿಂಗಳ ಹಿಂದೆ ಈ ಅಪರೂಪದ ಕಕೇಶಿಯನ್ ಶೆಫರ್ಡ್ ಅನ್ನು ತಂದಿದ್ದರು. ಕಕೇಶಿಯನ್ ಶೆಫರ್ಡ್ ತಳಿಯು ಹೆಚ್ಚಾಗಿ ಅರ್ಮೇನಿಯಾ, ಸರ್ಕಾಸಿಯಾ, ಟರ್ಕಿ, ಅಜೆರ್ಬೈಜಾನ್,...…