ಮನೆ ಇಲ್ಲದವರಿಗೆ ಉಚಿತ ಮನೆ !! ಅದನ್ನು ಹೇಗೆ ಪಡೆಯವುದು, ಸರ್ಕಾರದ ಯೋಜನೆ
ಇವತ್ತಿನ ಲೇಖನದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ . ಈ ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಕೇಂದ್ರ ಸರ್ಕಾರದ ವತಿಯಿಂದ ಆಯೋಜಿಸಲಾಗಿದೆ. ಈ ಯೋಜನೆಯ ಉಪಯೋಗಗಳು ಯಾವುವು? ಈ ಯೋಜನೆಯಿಂದ ಮನೆಯನ್ನು ಕಟ್ಟಿಸಲು ಹೇಗೆ ನೆರವಾಗುತ್ತದೆ? ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಇದರಿಂದ ಸಬ್ಸಿಡಿ ಎಷ್ಟು ದೊರೆಯುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುವುದು. ಪ್ರಧಾನ...…