ಹೊಸ ವರ್ಷದ ಸಂಭ್ರಮ ಆಚರಣೆಯಲ್ಲಿ ಕುಡಿದು ಫುಲ್ ಟೈಟಾಗಿದ್ದ ಹುಡುಗಿಯನ್ನ ಹೊತ್ತೊಯ್ದ ಇಬ್ಬರು ಹುಡುಗರು : ವಿಡಿಯೋ ವೈರಲ್
ಹೊಸ ವರ್ಷ ಸ್ವಾಗತಿಸುವುದು ಎಲ್ಲರ ಆಶೆ . ಹಿಂದೆಲ್ಲ ಎಲ್ಲರ ಮನೆಯಲ್ಲಿ ದೀಪ ಬೆಳಗಿಸಿ ಹೊಸ ವರ್ಷ ಸ್ವಾಗತಿಸುತ್ತಿದ್ದರು . ಆದರೆ ಈಗ ಕಾಲ ತುಂಬಾ ಬದಲಾಗಿದೆ . ಬೀದಿ ಬೀದಿಗಳಲ್ಲಿ ಕುಡಿದು ತೂರಾಡುವುದು ಈಗಿನ ಸಂಸ್ಕೃತಿಯಾಗಿದೆ . ಹಿಂದೆಲ್ಲ ಯುವಕರು ಕುಡಿದು ತೂರಾಡುತ್ತಿದ್ದರು ಈಗ ಹುಡುಗಿಯರು ನಾವೇನು ನಿಮಗಿಂತ ಕಡಿಮೆ ಎಂದು ಕಂಠ ಪೂರ್ತಿ ಕುಡಿದು ತೂರಾಡುವ ದೃಶ್ಯ ಚರ್ಚ್ ಸ್ಟ್ರೀಟ್ ನಲ್ಲಿ ನಡೆದಿದೆ . ನೀವು ಸಹ ನೋಡಿ ಜನ್ಮ ಸಾರ್ಥಕ ಮಾಡಿ ಕೊಳ್ಳಿ. ನಾಚಿಯಾಗ...…