ಹೀರೋಯಿನ್ ಚಾನ್ಸ್ ಕೋಡ್ತಾರೆ ಅಂತ ಅದನ್ನ ಕೊಟ್ಟೆ…!ಈ ಮನ ಕಲಕುವ ಕಥೆ ಓದಿ..! ವಿಡಿಯೋ ನೋಡಿ
ಇವತ್ತಿನ ಕಾಲದಲ್ಲಿ ಸಿನಿಮಾ ಒಂದು ಫ್ಯಾಷನ್ ತರ ಆಗಿಬಿಟ್ಟಿದೆ, ಸ್ವಲ್ಪ ಹುಡುಗ ಹುಡುಗಿಯರು ದುಡ್ಡು ಇಟ್ಟುಕೊಂಡು, ನಾವು ಮೂವಿ ಮಾಡುತ್ತೇವೆ ಎಂದು, ಕೇವಲ ಅವರ ಫ್ಯಾಷನ್ ಗೋಸ್ಕರ ನಟನೆ ಮಾಡುವ ಜನರು ತುಂಬಾ ಇದ್ದಾರೆ, ಹಾಗೆ ಕಷ್ಟಪಟ್ಟು ಅವರ ಕಲೆಯನ್ನು ನಂಬಿ ಸಾಧನೆ ಮಾಡೇ ಸಾಯಬೇಕು ಎಂದು, ಕೆಲವು ಯುವತಿ ಯುವಕರು ಕೂಡ ಸಿನಿಮಾದಲ್ಲಿ ಸ್ಥಾನ ಗಿಟ್ಟಿಸಬೇಕೆಂದು ತುಂಬಾ ಕಷ್ಟಪಡುತ್ತಿರುತ್ತಾರೆ.ಇದರ ನಡುವೆ ಯಾವುದೇ ಇಂಡಸ್ಟ್ರಿ ಆಗಲಿ ಕೆಲಸ ಆಗಬೇಕು ಅಂದರೆ,...…