ಅಡ್ವಾನ್ಸ್ ತೆಗೆದು ಕೊಳ್ಳುವ ವಿಚಾರದಲ್ಲಿ ಬಾಡಿಗೆ ದಾರರಿಗೆ ಸಿಹಿ ಸುದ್ದಿ ಮತ್ತು ಮಾಲೀಕರಿಗೆ ಶಾಕ್ ಕೊಟ್ಟ ಸರ್ಕಾರ ?
ಹೊಸ ನಿಯಮಗಳ ಪ್ರಕಾರ, ಬಾಡಿಗೆ ಕರಾರಿಗೆ ಸಹಿ ಹಾಕಿದ ನಂತರ ಎರಡು ತಿಂಗಳೊಳಗಾಗಿ ಆ ಕರಾರು ಪತ್ರವನ್ನು ಸಂಬಂಧಿತ ವಲಯದ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕು. ಇದನ್ನು ಆನ್‌ಲೈನ್ ಮೂಲಕವೂ ಮಾಡಬಹುದಾಗಿದೆ, ಏಕೆಂದರೆ ರಾಜ್ಯ ಸರ್ಕಾರಗಳು ಅಧಿಕೃತ ಆನ್‌ಲೈನ್ ನೋಂದಣಿ ಸೌಲಭ್ಯಗಳನ್ನು ಒದಗಿಸಿವೆ. ಈ ನಿಯಮವನ್ನು ಉಲ್ಲಂಘಿಸಿದರೆ ಮನೆ ಮಾಲೀಕರಿಗೆ 5,000 ರೂ. ದಂಡ ವಿಧಿಸಲಾಗುತ್ತದೆ. ಇದುವರೆಗೆ ಕೆಲವು ರಾಜ್ಯಗಳಲ್ಲಿ ಅಥವಾ...…