ಡಿಕೆಡಿ ಶೋನಲ್ಲಿ ಅನುಶ್ರೀ ಜೊತೆ ಸಕ್ಕತ್ ಸ್ಟೆಪ್ ಹಾಕಿದ್ದ ಜಗ್ಗು ದಾದಾ
ಹೌದು ಜೀ ಕನ್ನಡ ವಾಹಿನಿಯ ಡಾನ್ಸ್ ಕರ್ನಾಟಕ ಡಾನ್ಸ್ ಶೋಗೆ ಕರ್ನಾಟಕದ ಕ್ರಶ್ ಲಾಯರ್ ಜಗದೀಶ್ ಬಂದಿದ್ದಾರೆ. ಬರ್ತಲೇ ಸಖತ್ ಸ್ಟೆಪ್ಸ್ ಇಟ್ಟಿದ್ದಾರೆ. ಮಾತ್ರವಲ್ಲ ಶಿವಣ್ಣ ಅವರನ್ನುಹೊಗಳಿದ್ದಾರೆ. ಹಾಗೇ ರಕ್ಷಿತಾ ಅವರನ್ನು ನೋಡಿ ಈ ದಿನ ಶಾರುಖ್ ಆಗಿದ್ದಿನಿ ನಾನು ಎಂದು ಹೇಳಿದ್ದಾರೆ. ಇದೀಗ ಅವರಿಗೆ ಬಿಗ್ಬಾಸ್ನಿಂದ ಬಂದ ಮೇಲೆ ಸಹಜವಾಗಿ ಡಿಮ್ಯಾಂಡ್ ಹೆಚ್ಚಾಗಿದೆ. ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಗೆ ಅವರು ಆಗಮಿಸಿದ್ದಾರೆ....…