ದರ್ಶನ್ ಕ್ಷಮೆ ಕೇಳಿದ್ರಿ ರೇಣುಕಾ ಸ್ವಾಮಿ ತಂದೆ ಕೇಸ್ ವಾಪಾಸ್ ತಗೋಳ್ತಾರಾ ?ಇಲ್ಲಿದೆ ಅಸಲಿ ಸತ್ಯ !!
ದರ್ಶನ್ ಕ್ಷಮಿ ಕೇಳಿದ್ರೆ ಒಪ್ಪಿಕೊಳ್ತಾರ ರೇಣುಕ ಸ್ವಾಮಿ ಕುಟುಂಬ ಹೇಳಿದ್ದಾದರೂ ಏನು? ಚಿತ್ರದುರ್ಗದ ರೇಣುಕ ಸ್ವಾಮಿ ಪ್ರಕರಣದಲ್ಲಿ ದರ್ಶನ್ ಸೇರಿ ಏಳು ಆರೋಪಿಗಳು ಮತ್ತೆ ಜೈಲು ಸೇರಿದ್ದಾರೆ. ಒಂದು ಕಡೆ ಮಾಡಿದ ತಪ್ಪಿಗೆ ಆರೋಪಿಗಳು ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ ಇನ್ನೊಂದು ಕಡೆ ಮಗನನ್ನ ಕಳೆದುಕೊಂಡು ಪ್ರತಿನಿತ್ಯ ಕುಟುಂಬ ನೋವಿನಲ್ಲಿ ದಿನ ದೂಡುತ್ತಿದೆ ತಮ್ಮ ಮಗನಿಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದವರಿಗೆ ತಕ್ಕ ಶಿಕ್ಷೆ ಆಗಲೇಬೇಕೆಂದು...…