ಇಂತಹವರಿಗೆ ರೈಲ್ವೆ ನಲ್ಲಿ ಉಚಿತ ಪ್ರಯಾಣ,ಇಂದಿನದಲೇ ಜಾರಿಗೆ!!
2025 ರಿಂದ ಭಾರತೀಯ ರೈಲ್ವೆ ಇಲಾಖೆ 60 ವರ್ಷ ಮೇಲ್ಪಟ್ಟ ರೊದ್ದರಿಗೆ ಎಲ್ಲಾ ವರ್ಗದಲ್ಲಿ ಶೇಕಡ 70ರಷ್ಟು ರಿಯಾಯಿತಿಯನ್ನು ನೀಡಲು ಮುಂದಾಗಿದೆ. ಹೌದು ಸ್ನೇಹಿತರೆ 60 ವರ್ಷ ಮೇಲ್ಪಟ್ಟ ಪುರುಷರು ಮತ್ತು 50 ವರ್ಷ ಮೇಲ್ಪಟ್ಟ ಮಹಿಳೆಯರು ರೈಲ್ವೆ ಇಲಾಖೆಯಿಂದ ಈಗ ರಿಯಾಯಿತಿಯನ್ನ ಪಡೆದುಕೊಳ್ಳಬಹುದು. ಹಾಗಾದರೆ ಭಾರತೀಯ ರೈಲ್ವೆ ಇಲಾಖೆ 60 ವರ್ಷ ಮೇಲ್ಪಟ್ಟ ವೃದ್ದರಿಗೆ ಎಷ್ಟು ರಿಯಾಯಿತಿಯನ್ನ ನೀಡುತ್ತಿದೆ ಮತ್ತು ಯಾವ ಯಾವ ವರ್ಗದಲ್ಲಿ ರಿಯಾಯಿತಿಯನ್ನ ನೀಡುತ್ತಿದೆ...…