ಎರಡನೇ ಮದುವೆ ಬಗ್ಗೆ ವಿಜಯ ರಾಘವೇಂದ್ರ ಕಡಕ್ ಮಾತು!! ಹೇಳಿದ್ದೇನು ನೋಡಿ ?
ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾರೆ ನಿಮ್ಮ ಮದುವೆ ವಿಚಾರ ಪದೇ ಪದೇ ಈ ಟಾಪಿಕ್ ಬರ್ತಾ ಇರುತ್ತೆ ಇಂತಹ ಒಂದು ಕಾನ್ಸೆಪ್ಟ್ ಮದುವೆ ಅಂತ ಬಂದಾಗ ಈತರ ಕಾಂಟ್ರವರ್ಸಿಗಳು ಅಥವಾ ಈ ತರ ಮಾತುಗಳು ಕೇಳಿ ಬಂದಾಗ ನಿಮ್ಮ ಮನಸ್ಸಿಗೆ ನೋವಾಗೋದಾಗಿರಬಹುದು ಅಥವಾ ಯಾವತರ ರಿಯಾಕ್ಟ್ ಮಾಡಬೇಕು ಅಂತ ನಿಮಗೆ ಅನ್ಸುತ್ತೆ ಅಂತ >> ಇಲ್ಲ ಅದು ಇತ್ತೀಚಿಗೆ ಕೂಡ ಹೇಳಿದ್ದೆ ಇವಾಗಲೂ ಅದನ್ನೇ ಹೇಳ್ತೀನಿ ಯಾರಾದರೂ ಆತರ ವಿಷಯ ಮಾತಾಡಿದಾಗ ಬಹುಶ್ಃ ಅದು ಅವರ...…