ಬಿಗ್ ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್; ಇವರೇ ಹೋಗಿದ್ದು ನೋಡಿ ?
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಈ ಬಾರಿ ಹೊಸ ರೀತಿಯ ಟ್ವಿಸ್ಟ್ಗಳು ಕಂಡುಬರುತ್ತಿವೆ. ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ವೋಟ್ಗಳನ್ನು ನಾಮಿನೇಷನ್ಗಾಗಿ ಮಾತ್ರ ಬಳಸಲಾಗುತ್ತಿತ್ತು. ಆದರೆ ಈ ಬಾರಿ, ಮಿಡ್ ವೀಕ್ ಎಲಿಮಿನೇಷನ್ಗಾಗಿ ಮನೆಯವರ ವೋಟ್ಗಳನ್ನು ಪರಿಗಣಿಸಿ ಸ್ಪರ್ಧಿಗಳನ್ನು ಹೊರಹಾಕುವ ಪ್ರಕ್ರಿಯೆ ನಡೆಯುತ್ತಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಈ ಸೀಸನ್ನಲ್ಲಿ ಮೊದಲ ಫಿನಾಲೆಗೂ ಮುನ್ನವೇ ಮಿಡ್ ವೀಕ್...…