ಪತ್ನಿ ಅನುಶ್ರೀ ಜೊತೆ ಗಂಡ ರೋಷನ್ ಎಲ್ಲೂ ಕಾಣ್ಸಲ್ಲ ಯಾಕೆ ! ಬಯಲಾಯಿತು ಸತ್ಯ !!
ನಮಸ್ಕಾರ ಆತ್ಮೀಯರೇ ಅನುಶ್ರೀ ಮದುವೆ ಆದಮೇಲೆ ನಿರೂಪಣೆಯಿಂದ ದೂರ ಉಳಿತಾರೆ ಅಂತ ತುಂಬಾ ಜನ ಅನ್ಕೊಂಡಿದ್ರು ಯಾಕಂದ್ರೆ ಮದುವೆ ಆದಮೇಲೆ ಗಂಡ ಮನೆ ಸಂಸಾರ ಅಂಕೊಂಡಿರ್ತಾರೆ ಹೇಗೆ ಅನುಶ್ರೀಯದ್ದು YouTube ಚಾನೆಲ್ ಇದೆ ಅದನ್ನೇ ದೊಡ್ಡದಾಗಿ ಬೆಳೆಸ್ತಾರೆ ಅಂತ ಎಲ್ಲರೂ ಅನ್ಕೊಂಡಿದ್ರು ಆದರೆ ಮದುವೆಯಾದ ಒಂದೇ ಒಂದು ವಾರಕ್ಕೆ ಆಂಕರಿಂಗ್ಗೆ ಮರಳಿದ್ದಾ ಒಂದು ದಿನವೂ ಮನೆಯಲ್ಲಿ ಕೂರಲ್ಲ ಎಲ್ಲಾ ಕಡೆ ಸುತ್ತಾಡೋ ಅನುಶ್ರೀಗೆ ಬಹುತೇಕ ಸಾರಥಿ ಆಗಿರೋದು ಅವರ ಗಂಡ...…