ಭರ್ಜರಿ ಬ್ಯಾಚುಲರ್ಸ್ 2 ವಿನ್ನರ್ ಇವರೇ ನೋಡಿ ?
ಭರ್ಜರಿ ಬ್ಯಾಚುಲರ್ಸ್ ಮೊದಲ ಸೀಸನ್ ನಲ್ಲಿನೇ ದೊಡ್ಡ ಮಟ್ಟದ ಸಕ್ಸಸ್ ಅನ್ನ ಕಂಡುಕೊಂಡ ನಂತರ ಭರ್ಜರಿ ಬ್ಯಾಚುಲರ್ ಸೀಸನ್ 2 ಫೆಬ್ರವರಿ 22 2025 ರಂದು ಶುರುವಾಗಿತ್ತು ಅಲ್ಲಿಂದ ಶುರು ಮಾಡಿ ಬರೋಬ್ಬರಿ 45 ಎಪಿಸೋಡ್ಗಳನ್ನ ಕಂಪ್ಲೀಟ್ ಮಾಡಿಕೊಂಡಿರುವಂತಹ ಈ ಶೋ ತನ್ನ ಫಿನಾಲೆ ಎಪಿಸೋಡ್ ಅನ್ನ ಇದೇ ಜುಲೈ 27 2025 ಸಂಜೆ 6 ಗಂಟೆಗೆ ಪ್ರಸಾರ ಮಾಡಲಿದೆ ಆದರೆ ಇದು ಟಿವಿನಲ್ಲಿ ಪ್ರಸಾರ ಆಗುವಂತಹ ಸಮಯ ಆಯ್ತು ಈಗಾಗಲೇ ಶೂಟಿಂಗ್ ಮುಕ್ತಾಯ ಆಗಿರೋದ್ರಿಂದ ನಮ್ಮ ತಂಡ ಂಡಕ್ಕೆ ಯಾರು...…