ಮೊದಲನೇ ವಾರವೇ ಬಿಗ್ ಬಾಸ್ ಮನೆಯಿಂದ ಇಬ್ಬರು ಸ್ಪರ್ದಿಗಳು ಔಟ್!!
ಕಳೆದ ವಾರ ಬಿಗ್‌ಬಾಸ್ ಸೀಸನ್ 12ರ ಓಪನಿಂಗ್ ಅದ್ಧೂರಿಯಾಗಿ ನಡೆಯಿತು. ಈ ಬಾರಿ ಮನೆಯೊಳಗೆ ಒಟ್ಟು 19 ಮಂದಿ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಮೊದಲನೇ ವಾರವೇ ಮನೆಯಲ್ಲಿ ಹೈ ಡ್ರಾಮಾ ಆರಂಭವಾಗಿದ್ದು, ಸ್ವಲ್ಪ ಮುನಿಸು, ಸ್ವಲ್ಪ ಜಗಳ, ಜೊತೆಗೆ ಕೀಟಲೆ—all ಸೇರಿ ಸ್ಪರ್ಧಿಗಳು ತಮ್ಮ ಆಟವನ್ನು ಶಕ್ತಿಯಾಗಿ ಮುಂದುವರೆಸುತ್ತಿದ್ದಾರೆ. ಈ ನಡುವೆ, ಮೊದಲ ವಾರದಲ್ಲೇ ಬಿಗ್‌ಬಾಸ್ ಮನೆಯಿಂದ ಇಬ್ಬರು ಸ್ಪರ್ಧಿಗಳು ಔಟ್ ಆಗಿದ್ದಾರೆ ಎಂಬ ಸುದ್ದಿ...…