ಅನುಶ್ರೀ ಮದುವೆ ಕ್ಯಾನ್ಸಲ್ ಆಗಲು ಈ ಖ್ಯಾತ ನಟ ಕಾರಣ ?
ಆಂಕರ್ ಅನುಶ್ರೀ ಅವರ ಮದುವೆ ಸೆಟ್ ಆಗಿದೆ ಅನ್ನುವಂತ ಸುದ್ದಿ ಕಳೆದ ತಿಂಗಳು ಸಿಕ್ಕ ಬಟ್ಟೆ ಸದ್ದು ಮಾಡಿತ್ತು ಎಲ್ಲ ಅಂದುಕೊಂಡಂತೆನೇ ಆಗಿದ್ರೆ ಆಂಕರ್ ಅನುಶ್ರೀ ಅವರ ಎಂಗೇಜ್ಮೆಂಟ್ ಕಳೆದ ಭಾನುವಾರವೇ ಆಗಬೇಕಾಗಿತ್ತು ಹಾಗೇನೇ ಇದೆ ಆಗಸ್ಟ್ 28 ಕ್ಕೆ ಅದ್ದೂರಿಯಾಗಿ ಅವರು ಮದುವೆನು ಕೂಡ ಆಗಬೇಕಾಗಿತ್ತು ಆದರೆ ಅದು ಯಾರು ಕಣ್ಣು ಬಿತ್ತೋ ಅಥವಾ ಚರ್ಚೆಯಿಂದಲೇ ಬೇಸತ್ತರೋ ಅದು ಗೊತ್ತಿಲ್ಲ ಇದಕ್ಕೆ ಇದ್ದ ಹಾಗೆ ಆಗಸ್ಟ್ 28 ಕ್ಕೆ ನಡಿಬೇಕಾಗಿದ್ದಂತಹ ಮದುವೆ...…