ನನ್ನ ಅಕ್ಕಳನ್ನು ಜಗತ್ತಿಗೆ ತೋರಿಸುವುದು ಇಷ್ಟವಿರಲಿಲ್ಲ ಎಂದು ಡಾಲಿ ಧನಂಜಯ್ ಹೇಳಿದ್ಯಾಕೆ..?
ವೀಕೆಂಡ್ ವಿತ್ ರಮೇಶ್ ನಲ್ಲಿ ನಿನ್ನೆ ಮೊನ್ನೆಯ ಸಂಚಿಕೆಯಲ್ಲಿ ಡಾಲಿ ಧನಂಜಯ್ ಅವರನ್ನು ಕೆಂಪು ಕುರ್ಚಿಯ ಮೇಲೆ ಕೂರಿಸಲಾಗಿತ್ತು. ಡಾಲಿ ಧನಂಜಯ್ ಅವರು ಬೆಳದು ಬಂದ ಕುಟುಂಬ, ಅವರ ಸ್ನೇಹಿತರು, ಜೊತೆಗಾರರನ್ನು ಕರೆಸಲಾಗಿತ್ತು. ಡಾಲಿ ಧನಂಜಯ್ ಅವರು ಹುಟ್ಟಿದ ಆಸ್ಪತ್ರೆ, ವೈದ್ಯರು, ಓದಿದ ಶಾಲೆ, ಕಾಲೇಜು ಎಲ್ಲವನ್ನೂ ತೋರಿಸಲಾಯ್ತು. ಡಾಲಿ ಧನಂಜಯ್ ಅವರು ಗೋಲಿ ಆಡುತ್ತಿದ್ದದ್ದು, ಅವರಿಗೂ ಮನೆಯವರ ಮೇಳಿರುವ ಎಮೋಷನಲ್ ವಿಚಾರಗಳನ್ನು ಕೂಡ...…