ತಾನು ಎರಡನೇ ಗಂಡನ ಜೊತೆ ಖುಷಿಯಾಗಿರಲು, ಈ ಮಹಾತಾಯಿ ತನ್ನ 12 ವರ್ಷದ ಮಗಳಿಗೆ ಏನು ಮಾಡಿದ್ದಾಳೆ ಗೊತ್ತೇ?? ಹೀಗೂ ಇರ್ತಾರ?
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕೆಲವೊಂದು ವಿಚಾರಗಳು ನಮ್ಮ ಸುತ್ತಮುತ್ತಲೂ ನಡೆಯುತ್ತಿರುವುದು ನಿಜಕ್ಕೂ ಕೂಡ ಶೋಚನೀಯವಾಗಿ. ಅದಕ್ಕೆ ಉದಾಹರಣೆಯೆಂಬಂತೆ ಉತ್ತರಖಂಡದಲ್ಲಿ ನಡೆದಿರುವ ಈ ಒಂದು ನೈಜ ಘಟನೆಯ ಕುರಿತಂತೆ ಎಂದು ನಾವು ಮಾತನಾಡಲು ಹೊರಟಿದ್ದೇವೆ. ತಪ್ಪದೇ ಈ ವಿಚಾರವನ್ನು ಪ್ರಾರಂಭದಿಂದ ಕೊನೆಯವರೆಗೂ ಓದಿ. ಹೌದು ಗೆಳೆಯರೆ ಪ್ರಪಂಚದಲ್ಲಿ ಕೆಟ್ಟ ತಂದೆ ಇರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲ ಎಂಬುದಾಗಿ ಹಿರಿಯರು...…