ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಎಷ್ಟು ಪಾಲು ಬರುತ್ತದೆ ? ಹೊಸ ನಿಯಮ ತಂದ ಸರ್ಕಾರ !!
ಆಸ್ತಿಯಲ್ಲಿ ಸಾಮಾನ್ಯವಾಗಿ ಗಂಡು ಮಕ್ಕಳಿಗೆ ಹೋಗುವಾಗ ಅದನ್ನು ಕಂಡಿದ್ದೇವೆ , ಆದರೆ ನಮ್ಮ ಮುಂದೆ ಕೋರ್ಟ್ ಮೆಟ್ಟಿಲನ್ನು ಹೆಣ್ಣು ಮಕ್ಕಳು ಕೂಡ ಆಸ್ತಿಯ ಸಂಬಂಧ ವಿಷಯಕ್ಕಾಗಿ ಮೊರೆ ಹೋಗಿದ್ದಾರೆ. ಅವರಿಗೂ ತಮ್ಮ ಹಕ್ಕಿನ ಪಾಲನ್ನು ಕೇಳಲು ತಂದೆಯವರ ಹತ್ತಿರ ಹೋದಾಗ ತಮ್ಮ ಅಣ್ಣನಿಂದ ಅಥವಾ ತಮ್ಮನಿಂದ ವಿರುದ್ಧವನ್ನು ಎದುರಿಸಬಹುದು ಆದರೆ ಕೋರ್ಟ್ ನಲ್ಲಿ ಮಾತ್ರ ಎಲ್ಲಾ ಸುಗಮವಾಗಿ ಸಾಗುತ್ತದೆ. ಪೂರ್ವಜರ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ ಸ್ವಂತ...…