2023 ಮಹಾಶಿವರಾತ್ರಿಯಿಂದ ಕುಂಭ ಸೇರಿದಂತೆ ಈ 5 ರಾಶಿಯವರಿಗೆ ಶುಭ ದಿನಗಳು ಆರಂಭವಾಗಲಿದೆ, ಅದೃಷ್ಟ ಕೂಡಿಬರಲಿದೆ !!
ಮಹಾಶಿವರಾತ್ರಿ ಹಬ್ಬ. ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ಹಬ್ಬವನ್ನು ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುತ್ತದೆ. ಈ ಬಾರಿ ಮಹಾಶಿವರಾತ್ರಿಯಂದು ಗ್ರಹಗಳ ಉತ್ತಮ ಸಂಯೋಜನೆ ಇದೆ. ಮಹಾಶಿವರಾತ್ರಿಗೂ ಮುನ್ನ ಅಂದರೆ ಫೆ.13ರಂದು ಸೂರ್ಯದೇವನು ಕುಂಭ ರಾಶಿಯನ್ನು ಪ್ರವೇಶಿಸಿ ಎರಡು ದಿನಗಳ ನಂತರ ಅಂದರೆ ಫೆಬ್ರವರಿ 15ರಂದು ಸುಖ-ಸಮೃದ್ಧಿಗೆ ಕಾರಣವೆನ್ನಲಾದ ಶುಕ್ರ ಗ್ರಹ ಮೀನರಾಶಿಗೆ ಹೋಗಿದ್ದಾನೆ. ವೈದಿಕ ಜ್ಯೋತಿಷ್ಯದ ಪ್ರಕಾರ,...…