ಮಲಗಿದಲ್ಲೇ ಹುಡುಗಿಯನ್ನು ಬ್ಯಾಲೆನ್ಸ್ ಮಾಡುತ್ತಾ ನೀನಾದೆ ನಾ ಎಂದ ಹೀರೋ ; ವಿಡಿಯೋ ವೈರಲ್
ನಾವು ಆಗಾಗ ಹಲವು ಬಗೆಯ ಡ್ಯಾನ್ಸ್ ಗಳನ್ನು ನೋಡುತ್ತಿರುತ್ತೇವೆ. ಮೊದಲೆಲ್ಲಾ ಭರತನಾಟ್ಯ, ಫೋಕ್ ಡ್ಯಾನ್ ಅಂತ ಎರಡು ರೂಪಕಗಳನ್ನು ನೋಡಿದ್ದೆವು. ಆದರೆ, ಕಾಲ ಬದಲಾದಂತೆ, ಈಗ ಬೆಲ್ಲಿ ಡ್ಯಾನ್ಸ್, ಜುಂಬಾ, ವೆಸ್ಟರ್ನ್, ಪಾರ್ಟಿ ಡ್ಯಾನ್ಸ್, ವೆಡ್ಡಿಂಗ್ ಡ್ಯಾನ್ಸ್, ಲಿಫ್ಟಿಂಗ್ ಡ್ಯಾನ್ಸ್, ಭರತನಾಟ್ಯ ಹೀಗೆ ಸಾಕಷ್ಟು ವಿಧದ ಡ್ಯಾನ್ಸ್ ಗಳು ಈಗ ಬಳಕೆಯಲ್ಲಿವೆ. ಈ ಡ್ಯಾನ್ಸ್ ಪ್ರೋಗ್ರಾಮ್ ಗಳಲ್ಲಿ ಮಕ್ಕಳಿಂದ ಹಿಡಿದು ಎಲ್ಲರೂ ಮಾಡುವ ಒಂದೊಂದು ಬಗೆಯ ಡ್ಯಾನ್ಸ್...…