ನನಗು ಮತ್ತು ನನ್ನ ಮಗಳಿಗೆ ಜೀವನಾಂಶ ಬೇಕು ಎಂದ ಪವಿತ್ರ ಗೌಡ!! ಅಸಲಿ ಸತ್ಯ ಇಲ್ಲಿದೆ
ದರ್ಶನ್ ಅವರು ಕೆಲವು ವರ್ಷಗಳಿಂದ ಪತ್ನಿ ವಿಜಯಲಕ್ಷ್ಮಿ ಅವರಿಂದ ದೂರವಿದ್ದರು ಪವಿತ್ರ ಗೌಡ ಹಾಗೂ ದರ್ಶನ್ ಅವರದ್ದು 10 ವರ್ಷಗಳ ಸಂಬಂಧ ಅಂತ ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಎಲ್ಲರಿಗೂ ತಿಳೆಯಿತು ಆದರೆ ಇದೀಗ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರನ್ನ ಬಿಟ್ಟು ಎಲ್ಲೂ ಹೋಗುತ್ತಿಲ್ಲ ದರ್ಶನ್ ಅವರನ್ನ ಯಾರು ಸಂಪರ್ಕಿಸದಂತೆ ವಿಜಯಲಕ್ಷ್ಮಿ ಅವರು ಕಾವಲಾಗಿದ್ದಾರೆ ಆದರೆ ಇತ್ತ ಪವಿತ್ರ ಗೌಡ ದರ್ಶನ್ ನೋಡದೆ ದರ್ಶನ್ ಜೊತೆ ಮಾತನ್ನಾಡಲಾಗದೆ...…