ಇದು ವ್ಯಾಲೆಂಟೈನ್ ಡೇ ಸ್ಪೆಷಲ್ ;ಯಾವ ಮರವನ್ನೂ ಖಾಲಿ ಬಿಡದ ಜೋಡಿಗಳು ಮಾಡುತ್ತಿರುವುದೇನು..? ವಿಡಿಯೋ ವೈರಲ್
ಈಗಂತೂ ಸೋಶಿಯಲ್ ಮೀಡಿಯ ತುಂಬಾ ಫಾಸ್ಟ್ ಆಗಿದೆ. ಈ ಸೋಶಿಯಲ್ ಮೀಡಿಯಾ ಬಂದಾಗಿನಿಂದ ಎಲ್ಲೇ ಏನೇ ನಡೆದರೂ ಆ ಸುದ್ದಿ ಎಲ್ಲರಿಗೂ ತಲುಪುತ್ತದೆ. ಇನ್ ಸ್ಟಾಗ್ರಾಂ, ಫೇಸ್ ಬುಕ್ ಗಳಲ್ಲಂತೂ ಎಲ್ಲರ ಬಂಡವಾಳ ಬಯಲಾಗಿ ಬಿಡುತ್ತದೆ. ಮರದ ಮರೆಯಲ್ಲಿ, ಪೊದೆಗಳಲ್ಲಿ ಎಲ್ಲಿ ನೋಡಿದರೂ ಜೋಡಿಗಳು ಪ್ರೀತಿ-ಪ್ರೇಮ ಎಂದು ಒಬ್ಬರಿಗೊಬ್ಬರು ಅಂಟಿಕೊಂಡಿರುವುದೇ ಕಾಣಿಸುತ್ತದೆ. ಅದರಲ್ಲೂ ನಗರಗಳಲ್ಲಿರುವ ಪಾರ್ಕ್ ಗಳಲ್ಲಿ ಹದಿಹರೆಯದ ಹುಡುಗ ಹುಡುಗಿಯರೇ ತುಂಬಿ ಹೋಗಿರುತ್ತಾರೆ....…