ಧರ್ಮಸ್ಥಳದಲ್ಲಿ ಅಪ್ಪಿ ತಪ್ಪಿಯೂ ಈ ತಪ್ಪು ಮಾಡಬೇಡಿ! ಅದೇನು ಗೊತ್ತಾ?
ನಮ್ಮ ಹಿಂದೂ ಧರ್ಮದ ಪ್ರಕಾರ ಅತ್ಯಂತ ಧರ್ಮ ಉಳ್ಳ ಕ್ಷೇತ್ರ ಎಂದ ಕೂಡಲೇ ತಟ್ಟನೆ ನೆನಪಾಗುವ ಸ್ಥಳ ಎಂದರೆ ಅದು ಮಂಗಳೂರಿನಲ್ಲಿ ನೆಲೆಸಿರುವ ಮಂಜುನಾಥನ ಕ್ಷೇತ್ರವಾಗಿರುವ ಧರ್ಮಸ್ಥಳ. ಇನ್ನೂ ಧರ್ಮಸ್ಥಳ ಮಾತ್ರ ಅತ್ಯಂತ ಶಕ್ತಿ ಉಳ್ಳ ದೇವಸ್ಥಾನ ಎಂದು ಹೆಸರು ಮಾಡಿದೆ. ಇಲ್ಲಿ ಯಾರೂ ಆಣೆ ಪ್ರಮಾಣ ಮಾಡಿ ಸುಳ್ಳು ನುಡಿಯುತ್ತಾರೆ ಅಂತವರಿಗೆ ದೇವರು ಅಲ್ಲಿಯೇ ತನ್ನ ಕರ್ಮದ ಫಲವನ್ನು ನಡೆಸುತ್ತಾನೆ ಎನ್ನುವ ನಂಬಿಕೆ ಇದೆ. ಇನ್ನೂ ಈ ಧರ್ಮಸ್ಥಳ ಅಥವಾ ಪೂಜ್ಯಸ್ಥಳ...…