ಮಳೆಗಾಗಿ ಕಾಯುತ್ತಿದ್ದ ಬೆಂಗಳೂರು ಜನರಿಗೆ ಬಾರಿ ನಿರಾಸೆ ;ಭಾರತೀಯ ಹವಾಮಾನ ಇಲಾಖೆ ಪ್ರಕಾರ ಯಾವಾಗ ಮಳೆ ನೋಡಿ
ಮಳೆಗಾಗಿ ಕಾಯುತ್ತಿದ್ದ ಬೆಂಗಳೂರು ಜನರಿಗೆ ಬಾರಿ ನಿರಾಸೆ ಕಾದಿದೆ . ಬಿಸಿಲಿನ ಬೇಗೆಯಿಂದ ತತ್ತರಿಸಿತ್ತುರುವ ಜನರಿಗೆ ಮತ್ತೆ ಇನ್ನು ಒಂದು ವಾರ ಮಳೆ ತಡವಾಗಲಿದೆ . ಅಲ್ಲಿ ತನಕ ಬೆಂಗಳೂರು ಜನರಿಗೆ ಬಿಸಿಲಿನ ಬೇಗೆಯಿಂದ ತಪ್ಪಿಸಿ ಕೊಳ್ಳಲು ಬೇರೆ ದಾರಿಯಿಲ್ಲ ಬೆಂಗಳೂರಿನ ಮಳೆಯ ನಿರೀಕ್ಷೆ ಮತ್ತೊಮ್ಮೆ ಹುಸಿಯಾಗಿದೆ. ಯುಗಾದಿ ನಂತರದ ಮಳೆಯ ಮುನ್ಸೂಚನೆಯಿಂದ ಉತ್ಸಾಹದಲ್ಲಿರುವ ನಗರದ ನಿವಾಸಿಗಳು ಈಗ ಸ್ವಲ್ಪ ಪರಿಹಾರಕ್ಕಾಗಿ ಇನ್ನೊಂದು ವಾರ...…