ರೂಮ್ನಲ್ಲಿ ಮೊದಲ ರಾತ್ರಿಯ ದಿನ ವದು ತನ್ನ ಪತಿಗಾಗಿ ಕಾಯುತ್ತಿದ್ದಾಗ ಪತಿ ಮಾಡಿದ್ದೇನು ನೋಡಿ ! ವದು ಶಾಕ್ ?
ಹನಿಮೂನ್‌ಗೆ ಹೋದ ಅನೇಕ ಜೋಡಿಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಇದನ್ನು ನೋಡಿದ ನೆಟ್ಟಿಗರು ನಾನಾ ಕಮೆಂಟ್ ಮಾಡೋದು ಕಾಮನ್. ಇತ್ತೀಚಿನ ದಿನಗಳಲ್ಲಿ ಅಂತಹ ಒಂದು ವಿಡಿಯೋ ವೈರಲ್ ಆಗುತ್ತಿದ್ದು, ಇದನ್ನು ಅನೇಕ ಜನರು ಲೈಕ್ ಮಾಡಿದ್ದಾರೆ.ಮದುವೆಯ ನಂತರ, ಅಂಜಲಿ ಮತ್ತು ಚಂದನ್ ಎಂಬ ಜೋಡಿ ಹನಿಮೂನ್‌ಗೆ ಮನಾಲಿಗೆ ಹೋಗುತ್ತಾರೆ. ಅಲ್ಲಿಗೆ ತಲುಪಿದ ನಂತರ, ಇಬ್ಬರೂ ಒಂದು ಐಷಾರಾಮಿ ಹೋಟೆಲ್‌ನಲ್ಲಿ ರೂಮ್...…