ಯುಗಾದಿ ಹಬ್ಬದ ದಿನ ದರ್ಶನ್ ಜೊತೆ ಗುಡ್ ನ್ಯೂಸ್ ಹಂಚಿಕೊಂಡ ವಿಜಯಲಕ್ಷ್ಮಿ; ಪವಿತ್ರ ಗೌಡ ಶಾಕ್ ?
ಇದೀಗ ನಾಡಿನೆಲ್ಲೆಡೆ ಯುಗಾದಿ ಹಬ್ಬವನ್ನ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ ಕನ್ನಡ ತಾರಿಯರ ಮನೆಗಳಲ್ಲೂ ಯುಗಾದಿ ಹಬ್ಬ ಜೋರಾಗಿದೆ ಅದರಲ್ಲೂ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರ ಮನೆಯಲ್ಲಿ ಪ್ರತಿ ಹಬ್ಬವನ್ನ ಸಾಂಪ್ರದಾಯಿಕವಾಗಿ ಅಷ್ಟೇ ಗ್ರಾಂಡ್ ಆಗಿ ಆಚರಿಸಲಾಗುತ್ತದೆ ಇಂದು ಯುಗಾದಿ ಹಬ್ಬವನ್ನ ಸಡಗರದಿಂದ ಆಚರಿಸಿದ್ದಾರೆ ದರ್ಶನ್ ಹಾಗೂ ವಿಜಯಲಕ್ಷ್ಮಿ ಇನ್ನು ಹಬ್ಬದ ದಿನವೇ ವಿಜಯಲಕ್ಷ್ಮಿ ಅವರು ಗುಡ್ ನ್ಯೂಸ್ ಒಂದನ್ನ ಹಂಚಿಕೊಂಡಿದ್ದಾರೆ ಈ...…