ನನ್ನಿಂದಾನೆ ನಮ್ಮ ಅಪ್ಪನಿಗೆ ಈ ಕಷ್ಟದ ಸ್ಥಿತಿ ಎಂದು ಕಣ್ಣೀರು ಹಾಕಿದ ನಿವೇದಿತಾ
ನನ್ನ ಲೈಫ್ ನಲ್ಲಿ ಏನೇನೋ ಒಂದಷ್ಟು ಆದಮೇಲೆ ನಮ್ಮ ಪಪ್ಪನಿಂದನೇ ಏನೇ ಆಗ್ಲಿ ನಾನು ನಿನ್ನ ಜೊತೆ ಇದ್ದೀನಿ ಏನು ತಲೆ ಕೆಡಿಸ್ಕೊಬೇಡ ಅಂತಾರೆ ಈ ವಾರ ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಅಲ್ಟಿಮೇಟ್ ಡ್ಯಾನ್ಸ್ ವಾರ್ ಜೋಡಿಯಾಗಿ ಡ್ಯಾನ್ಸ್ ಪರ್ಫಾರ್ಮೆನ್ಸ್ ಇದೆ ಇನ್ನು ಈ ವಾರ ಸ್ಪೆಷಲ್ ಗೆಸ್ಟ್ ಗಳಾಗಿ ಲವ್ಲಿ ಸ್ಟಾರ್ ಪ್ರೇಮ್ ಮತ್ತೆ ಅತಿಥಿ ಪ್ರಭುದೇವರು ಬಂದಿದ್ದಾರೆ ಇನ್ನು ಜೊತೆಯಾಗಿ ಡ್ಯಾನ್ಸ್ ಮಾಡಬೇಕಲ್ಲ ಬಾಯ್ಸ್ ಮತ್ತೆ ಗರ್ಲ್ಸ್...…