ಲೈವ್ ಬಂದು ತಮ್ಮ ಮದುವೆ ಯಾವಾಗ ಎಂದು ತಿಳಿಸಿದ ಅನುಶ್ರೀ : ಫ್ಯಾನ್ಸ್ ಫುಲ್ ಕುಶ್ ?
ಕನ್ನಡದ ಸ್ಟಾರ್ ನಿರೂಪಕಿ ಅನುಶ್ರೀ ಇದೀಗ ತಮ್ಮ ಮದುವೆ ಬಗ್ಗೆ ಮಾತಾಡಿದ್ದಾರೆ ಅನುಶ್ರೀ ಮದುವೆ ಬಗ್ಗೆ ಅನೇಕರು ಪ್ರಶ್ನೆಯನ್ನ ಮಾಡ್ತಾನೆ ಇದ್ರು ನಾನಾ ಕಾರ್ಯಕ್ರಮದಲ್ಲಿ ಕೂಡ ಅನುಶ್ರೀ ತಮ್ಮ ಮದುವೆಗೆ ಸಂಬಂಧಪಟ್ಟಂತೆ ಅಡ್ಡಿಗೋಡೆ ಮೇಲೆ ದೀಪ ಇಟ್ಟಂತೆ ಉತ್ತರ ಕೊಡ್ತಾ ಇದ್ರು ಇದೀಗ ಅಧಿಕೃತವಾಗಿ ಮದುವೆ ಬಗ್ಗೆ ಅನುಶ್ರೀ ಮಾತನಾಡಿದ್ದಾರೆ ಇದೇ ವರ್ಷಕ್ಕೆ ತಾವು ಮದುವೆ ಆಗೋದಾಗ ಹೇಳಿದ್ದಾರೆ ಇತ್ತೀಚಿಗಷ್ಟೇ ಮಾರ್ಚ್ನಲ್ಲಿ ಸಿಹಿ ಸುದ್ದಿ ಕೊಡೋದಾಗ...…