ಅನುಶ್ರೀ ಒಂದು ಸೀಸನ್ಗೆ ಪಡೆಯುವ ಸಂಭಾವನೆ ನೀವು ಶಾಕ್ ಆಗ್ತೀರಾ!! ಹೀರೋಯಿನ್ ಗಿಂತ ಜಾಸ್ತಿ ?
ಪ್ರಸಿದ್ಧ ಕಿರುತೆರೆ ನಿರೂಪಕಿ ಅನುಶ್ರೀ ಮಾತಿನ ಶೈಲಿ ಕನ್ನಡ ನಾಡಿನ ಜನರ ಹೃದಯಕ್ಕೆ ಹತ್ತಿರವಾಗಿದೆ. ಯಾವುದೇ ವೇದಿಕೆಯಿರಲಿ, ಎಂತಹ ಸಂದರ್ಭವೇ ಇರಲಿ, ಸ್ಕ್ರಿಪ್ಟ್ ಇದ್ದರೂ, ಇದರಿದ್ದರೂ ತಾನೇ ಸ್ವಂತವಾಗಿ ಗಂಟೆಗಟ್ಟಲೆ ಕಾರ್ಯಕ್ರಮನ ನಿರೂಪಣೆ ಮಾಡಿ ನಡೆಸಿಕೊಡುವ ಚಾಕಚಕ್ಯತೆ ಹೊಂದಿದ್ದಾರೆ. ಆದರೆ, ಅನುಶ್ರೀ ನಿರೂಪಣೆ ಜೊತೆಗೆ ಯೂಟ್ಯೂಬ್ ಚಾನೆಲ್ ಒಂದನ್ನು ನಡೆಸುತ್ತಿದ್ದು, ಹಲವು ಸಿನಿಮಾ ನಟ, ನಟಿಯರ ಸಂದರ್ಶನವನ್ನೂ ಮಾಡುತ್ತಿದ್ದಾರೆ ಅವರ...…