ಸ್ವಂತ ಮಗಳಾದರೂ ಸಹ ಅಪ್ಪನ ಆಸ್ತಿ ಸಿಗಲ್ಲ!! ಕೋರ್ಟ್ ಧಿಡೀರ್ ಆದೇಶ !! ಬಂತು ಹೊಸ ರೂಲ್ಸ್
ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳಂತೆ ಆಸ್ತಿಯಲ್ಲಿ ಹಕ್ಕು ನೀಡಲಾಗುತ್ತಿರಲಿಲ್ಲ. ಮದುವೆಯಾದ ನಂತರ, ಮಹಿಳೆಯರನ್ನು ಕುಟುಂಬದಿಂದ ಹೊರಗಿನವರಂತೆ ಪರಿಗಣಿಸಲಾಗುತ್ತಿತ್ತು. ಆದರೆ 2005ರ ಹಿಂದೂ ಉತ್ತರಾಧಿಕಾರ ಕಾಯ್ದೆ ಬದಲಾವಣೆಯೊಂದಿಗೆ, ಹೆಣ್ಣು ಮಕ್ಕಳಿಗೂ ಪೂರ್ಣ ಆಸ್ತಿ ಹಕ್ಕು ದೊರಕಿದೆ. ಪೂರ್ವಜರ ಆಸ್ತಿಯಲ್ಲಿ ಹೆಣ್ಣು ಮಕ್ಕಳ ಹಕ್ಕು ಹಿಂದೂ ಉತ್ತರಾಧಿಕಾರ ಕಾಯ್ದೆ 2005 ಪ್ರಕಾರ, ಹೆಣ್ಣು ಮಕ್ಕಳು ಪೂರ್ವಜರ ಆಸ್ತಿಯಲ್ಲಿ ಗಂಡು...…