ವಿರಾಟ್ ಕೊಹ್ಲಿ ಮೇಲೆ ದೂರು ಧಾಖಲಾದ ಬಗ್ಗೆ ಲೈವ್ ಬಂದ ಅನುಷ್ಕಾ ಶರ್ಮಾ ಶಾಕಿಂಗ್ ಹೇಳಿಕೆ ?
ಹಾಯ್ ಗಾಯ್ಸ್ ಐ ಹೋಪ್ ಯು ಆಲ್ ಹ್ಯಾವ್ ಇಂಪಾರ್ಟೆಂಟ್ ಮೆಸೇಜ್ ಫಾರ್ ಯು ಐ ವುಡ್ ಲೈಕ್ ಟು ಅಪೀಲ್ ಟು ಎವರಿಒನ್ ಸ್ನೇಹಿತರೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕಾಲ್ತುಳಿತಕ್ಕೆ ಒಳಗಾಗಿ ಸುಮಾರು 11 ಮಂದಿ ತಮ್ಮ ಪ್ರಾಣವನ್ನ ಕಳೆದುಕೊಂಡಿರುತ್ತಾರೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತಕ್ಕೆ ಒಳಗಾಗಿ 11 ಜನರು ಸಾವನ್ನಪ್ಪಲು ವಿರಾಟ್ ಕೊಹಲಿಯವರು ಕಾರಣ ಅಂತ ಕೆಲವರು ಆರೋಪವನ್ನ...…