ಕೊನೆಗೂ ಎರಡನೇ ಮದ್ವೆಗೆ ಸಿದ್ದ ಅದ ಚಂದನ್ ಶೆಟ್ಟಿ ! ಹುಡುಗಿ ಇವರೇ ನೋಡಿ ?
ಆತ್ಮೀಯರೇ ಚಂದನ್ ಶೆಟ್ಟಿ ಮತ್ತು ನಿವೇದಿತ ಗೌಡ ಮದುವೆಯಾದ ದಿನದಿಂದ ಹಿಡಿದು ಡಿವೋರ್ಸ್ ಆಗೋವರೆಗೂ ತುಂಬಾನೇ ಸುದ್ದಿಯಲ್ಲಿದ್ದ ಜೋಡಿ ಬಿಗ್ ಬಾಸ್ ನಲ್ಲಿ ಅಣ್ಣ ತಂಗಿ ಅಂತಿದ್ದವರು ಏಕಾ ಏಕಿ ಲವರ್ಸ್ ಆಗಿ ಆಮೇಲೆ ಮದುವೆ ಕೂಡ ಆಗಿದ್ರು ಇದು ಈಗಿನ ಕಾಲಕ್ಕೆ ದೊಡ್ಡ ಸುದ್ದಿಯಾಗಿತ್ತು ಆದರೆ ಚಂದನ್ ಶೆಟ್ಟಿ ನಿವೇದಿತಗೆ ಬಿಗ್ ಶಾಕ್ ಕೊಡೋದಕ್ಕೆ ರೆಡಿಯಾದಂತೆ ಕಾಣ್ತಾ ಇದೆ ಚಂದನ್ ಮತ್ತು ನಿವೇದಿತ ದೂರ ಆದ ದಿನದಿಂದಲೇ ಚಂದನ್ ತಮ್ಮ ಎರಡನೇ ಮದುವೆ ಬಗ್ಗೆ...…