ಲೈವ್ ಬಂದು ಗೋಳಾಡುತ್ತಾ ಕಣ್ಣೀರಿಟ್ಟ ಜಿಮ್ ರವಿ !! ಆಗಿದ್ದೇನು ನೋಡಿ
ಒಂದು ಏಳು ಗಂಟೆಗೆ ನಮ್ಮ ಅಕ್ಕ ಫೋನ್ ಮಾಡ್ತಾರೆ ಸ್ನೇಹಿತರೆ ನಮ್ಮಪ್ಪ ಹಾರ್ಟ್ ಅಟ್ಯಾಕ್ ಅಲ್ಲಿ ತೀರ್ಕೊಂಡು ಬಿಡ್ತಾರೆ ಸ್ನೇಹಿತರೆ ನಮ್ಮಪ್ಪ ನಮ್ಮಮ್ಮ ತೀರ್ಕೊಂಡ್ರು ಅನ್ನೋ ನೋವು ವೀನ ಸ್ನೇಹಿತರೆ ಅವರಿಗೆ ಕಾಸಿ ಹತ್ರೆ ಮಾಡಿಸಕ್ಕೆ ಆಗಿಲ್ಲ ಅಂತ ಆ ನೋವು ನನ್ನನ್ನು ತುಂಬಾ ಕಾಡಬಿಡ್ತು ಸ್ನೇಹಿತರೆ ನಮಸ್ಕಾರ ಸ್ನೇಹಿತರೆ ನಾನು ನಿಮ್ಮ ಪ್ರೀತಿಯ ಜಿಮ್ ರವಿ ಅಂತರಾಷ್ಟ್ರೀಯ ಕ್ರೀಡಾಪಟು ಏಕಲವ್ಯ ರಾಜ್ಯ ಪ್ರಶಸ್ತಿ ವಿಜೇತ ದಕ್ಷಿಣ ಭಾರತ ಚಲನಚಿತ್ರನಟ...…