ಎಂತ ಕಾಲ ಬಂತಪ್ಪ ;ಸೊಸೆಯೊಂದಿಗೆ ಓಡಿ ಹೋದ ಮಾವ; ಅಪ್ಪನ ವಿರುದ್ಧ ದೂರು ದಾಖಲಿಸಿದ ಮಗ.
ಈಗ ಕಾಲ ತುಂಬಾ ಕೆಟ್ಟೋಗಿದೆ . ಇದಕ್ಕೆ ಕಲಿ ಗಾಲ ಎನ್ನುವುದು ಕಾಮಕ್ಕೆ ಕಣ್ಣಿಲ್ಲ ಅನ್ನುತ್ತಾರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ .ಮಾವನಿಗೆ ತನ್ನ ಮಗನ ಹೆಂಡಿತಿಯ ಮೇಲೆ ಲವ್ ಆಗಿದೆ ಭಾರತೀಯ ಸಂಸ್ಕೃತಿಯಲ್ಲಿ ಎಲ್ಲಾ ಸಂಬಂಧಗಳು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿವೆ. ಎಲ್ಲವನ್ನೂ ಪೂಜನೀಯ ಭಾವನೆಯಿಂದಲೇ ನೋಡುವ ಕಾರಣ, ಈ ಸಂಬಂಧಗಳನ್ನು ಆಚರಿಸಲೂ ಕೆಲವು ದಿನಗಳಿವೆ. ತಂದೆ-ತಾಯಿ, ಅಣ್ಣ-ತಂಗಿ, ಅತ್ತೆ-ಸೊಸೆ, ಅಳಿಯ-ಮಗಳು ಹೀಗೆ ಎಲ್ಲಾ ಸಂಬಂಧವನ್ನು...…