ವಿಜಯ್ ಲಕ್ಷ್ಮಿ ವಾರ್ನಿಂಗ್ ಕೊಟ್ಟ ಕೂಡಲೇ ಹೆದರಿದ ಮೇಘಾ ಶೆಟ್ಟಿ ಮಾಡಿದ್ದೇನು
ಜೊತೆ ಜೊತೆಯಲಿ ಧಾರಾವಾಹಿಯ ನಟಿ ಮೇಘಾ ಶೆಟ್ಟಿ ನಟಿಗೆ ಲಕ್ಷಗಟ್ಟಲೆ ಅಭಿಮಾನಿಗಳಿದ್ದಾರೆ. ಆದರೆ, ಮೇಘಾ ಶೆಟ್ಟಿ ಕೂಡ ಒಬ್ಬರ ಅಭಿಮಾನಿ. ಅದು ಬೇರೆ ಯಾರೂ ಅಲ್ಲ ಚಾಲೆಂಜಿಂಗ್ ಸ್ಟಾರ್ ದರ್ಶನ್. ಮೇಘಾ ಶೆಟ್ಟಿ ದರ್ಶನ್ ಅವರ ಕಟ್ಟಾ ಅಭಿಮಾನಿ ಎಂಬುದು ಹಲವರಿಗೆ ಗೊತ್ತಿದೆ. ಆಗಾಗ ದರ್ಶನ್ ಅವರ ಜೊತೆಗಿನ ಫೋಟೋಗಳನ್ನು ಮೇಘಾ ಶೆಟ್ಟಿ ಅವರು ಪೋಸ್ಟ್ ಮಾಡುತ್ತಿರುತ್ತಾರೆ. ದರ್ಶನ್ ಅವರ ಸಿನಿಮಾಗಳು ರಿಲೀಸ್ ಗೆ ಸಜ್ಜಾದರೂ ಅದರ ಪೋಸ್ಟರ್ ಗನ್ನು ಮೇಘಾ ಶೆಟ್ಟಿ ತಮ್ಮ...…