ಏನ್ ರಶ್ಮಿಕಾ ಮಂದಣ್ಣ ನಿನ್ನ ಅವತಾರ ಗುರು, ನೀವೇ ನೋಡಿ ನಿಮ್ಮ ಕಣ್ಣಾರೆ ;ವಿಡಿಯೋ ವೈರಲ್
ನ್ಯಾಷನಲ್ ಕ್ರಶ್ ಎನಿಸಿಕೊಂಡಿರುವ ರಶ್ಮಿಕ ಮಂದಣ್ಣ ಮೊದಲಿಗೆ ಕನ್ನಡ ಚಿತ್ರರಂಗದಿಂದ ಸಿನಿ ಕೆರಿಯರ್ ಆರಂಭಿಸಿ ಈಗ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಕನ್ನಡದ ಬೆಡಗಿ ರಶ್ಮಿಕಾ ಎಲ್ಲೆಡೆ ಇಷ್ಟು ಜನಪ್ರಿಯತೆ ನಮಗೆಲ್ಲ ಹೆಮ್ಮೆ. ಆಗಾಗ ಕೆಲವು ವಿಚಾರಗಳಿಂದ ಸುದ್ದಿಯಾಗುತ್ತಾರೆ ರಶ್ಮಿಕಾ ಮಂದಣ್ಣ.2016ರ ಅಂತ್ಯದಲ್ಲಿ ತೆರೆಕಂಡ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ನಂತರ ಕನ್ನಡದಲ್ಲಿ ಗಣೇಶ್ ಅವರ...…