ಪೊದೆಯಲ್ಲಿ ಸೇರ್ಕೊಂಡು ಏನ್ ಮಾಡ್ತಾ ಅವನೇ ಕಾಣಿಸ್ತಾ ಇಲ್ಲ,ನಿಮಗೆ ಏನಾದ್ರು ಕಾಣಿಸ್ತಾ ಇದೆಯಾ ನೋಡಿ : ವಿಡಿಯೋ ವೈರಲ್
ಸಾಮಾಜಿಕ ಜಾಲತಾಣ ಅಂದ್ರೆ ಹಾಗೇನೆ ಸ್ನೇಹಿತರೆ, ಎಲ್ಲಿ ನೋಡಿದರೂ ಯಾವಾಗ ಆದ್ರೂ ಹೆಚ್ಚು ಜನರು ಅದರಲ್ಲಿ ಸಕ್ರಿಯ ಇರುತ್ತಾರೆ. ಹೌದು ಈಗ ಕಂಪ್ಯೂಟರ್ ಕಾಲ ಎಲ್ಲಿ ನೋಡಿದರೂ ಸಣ್ಣ ಹುಡುಗರಿಂದ ಹಿಡಿದು ದೊಡ್ಡ ದೊಡ್ಡ ಅಂಕಲ್ ಆಂಟಿಯರು ಕೂಡ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯ ಆಗಿರುವುದು ಮಾಮಲಿ. ಈ ಮೂಲಕ ಬರುವ ಕೆಲವು ವಿಚಾರಗಳನ್ನು, ಕೆಲವು ಸುದ್ದಿಗಳನ್ನು ಸುಳ್ಳು ಸುದ್ದಿಗಳನ್ನು ನಂಬುವುದು ಸರ್ವೇ ಸಾಮಾನ್ಯ. ಸುದ್ದಿಗಳು ಹೇಗಿರಬೇಕು ಅಂದ್ರೆ...…