Anushree : ಕೊನೆಗೂ ಅನುಶ್ರೀ ಮದುವೆ ಫಿಕ್ಸ್ : ಹುಡುಗ ಯಾರು ನೋಡಿ ಶುಭ ಸುದ್ದಿ ಕೊಟ್ಟ ಅನುಶ್ರೀ ತಾಯಿ ?
ಅನುಶ್ರೀ ಅವರು ಪ್ರಸಿದ್ಧ ನಿರೂಪಕಿ . ಯಾವುದೇ ಕಾರ್ಯಕ್ರಮವಿರಲಿ ಅಥವಾ ಯಾವುದೇ ಫಿಲಂ ಪ್ರಮೋಷನ್ ಇರಲಿ ಅವರು ಎಲ್ಲರ ಮೆಚ್ಚಿನ ನಿರೂಪಕಿ ಆಗಿದ್ದಾರೆ. ತಮ್ಮ ಮೇಲೆ ತಮ್ಮ ಕುಟುಂಬದ ಜವಾಬ್ದಾರಿ ಇದ್ದುದರಿಂದ ಅವರು ಇಷ್ಟು ದಿನ ತಮ್ಮ ಮದುವೆ ಮುಂದೂಡಿದ್ದರು . ಇನ್ನೇನು ಅವರು ಸ್ವಂತ ಮನೆ ಕಟ್ಟಲು ಸುರು ಮಾಡಿದ್ದೂ ಆಯಿತು .ಇನ್ನು ಮದುವೆ ಒಂದು ಬಾಕಿ ಅಷ್ಟೇ . ಹೌದು ಗೆಳೆಯರೇ ಯಾರು ನೋಡಿದರು ಅನುಶ್ರೀ ಮದುವೆ ಯಾವಾಗ ಎಂದು ಕೇಳುತ್ತಾನೆ ಇರುತ್ತಾರೆ .ಪಾಪ...…