ಗಂಡ ಇದ್ದರೂ ಫೇಸ್ಬುಕ್ ಮೂಲಕ ಇಬ್ಬರ ಸಂಘ ಮಾಡಿದ ಈ ಮಾಯಂಗಿನಿ..! ಆದ್ರೆ ಮುಂದಾಗಿದ್ದು ದುರಂತ
ಸಾಮಾಜಿಕ ಜಾಲತಾಣ ಇತ್ತೀಚೆಗೆ ನೋಡುವುದಾದರೆ ಅಸಂಘಟಿತವಾಗಿ ಬೆಳೆಯುತ್ತಿದೆ. ಪ್ರತಿಯೊಬ್ಬರೂ ಸೋಶಿಯಲ್ ಮೀಡಿಯಾವನ್ನು ಹೆಚ್ಚಾಗಿ ಉಪಯೋಗ ಈಗೀಗ ಮಾಡುತ್ತಿದ್ದಾರೆ. ನೋಡ ನೋಡುತ್ತಿದ್ದಂತೆಯೇ ಈ ಸೋಶಿಯಲ್ ಮೀಡಿಯಾದ ಮೂಲಕವೇ ಪ್ರೀತಿ ಪ್ರೇಮ ಸ್ನೇಹ ಹುಟ್ಟುತ್ತಿದೆ. ಅದು ಕ್ಷಣಿಕ ಸುಖದ ಒಂದು ಕೆಲಸಕ್ಕಾಗಿ ಮಾತ್ರ..ಜೊತೆಗೆ ಕೆಲವೊಂದಿಷ್ಟು ವಿಡಿಯೋ ಹೆಚ್ಚು ವೈರಲ್ ಆಗಿರುವುದ ಸಹ ನೋಡಿದ್ದಿರಿ. ಹೌದು ಅದು ಒಳ್ಳೆಯ ರೀತಿ ಆಗಿದ್ದರೆ ತುಂಬಾನೇ ಆರೋಗ್ಯಕ್ಕೆ...…