ಚಿನ್ನದ ಬೆಲೆ ಮತ್ತೆ ಇಳಿಕೆ !! 10 ಗ್ರಾಂ ಬಂಗಾರದ ಬೆಲೆ ಇಷ್ಟೇನಾ?
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024 ರ ಬಜೆಟ್‌ನಲ್ಲಿ ಚಿನ್ನದ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಲು ಘೋಷಿಸಿದ ನಂತರ, ಸ್ಥಳೀಯ ಮಾರುಕಟ್ಟೆಗಳಲ್ಲಿ ಬೆಲೆಗಳು 7% ಅಥವಾ 10 ಗ್ರಾಂಗೆ 5,000 ರೂ.ಕಡಿಮೆ ಆಗಿದೆ .ಭಾರತದಲ್ಲಿ ಸದ್ಯ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 63,000 ರೂಪಾಯಿ. 24 ಕ್ಯಾರಟ್ ಚಿನ್ನದ ಬೆಲೆ 68,730 ರೂಪಾಯಿ. ಬೆಳ್ಳಿ ಬೆಲೆ ಪ್ರತಿ ಕೆಜಿ ಗೆ 84,250 ರೂಪಾಯಿ ಆಗಿದೆ. ಜೂಲೈ 19 ರಂದು 10 ಗ್ರಾಂ 6815 ಇದ್ದ ಚಿನ್ನದ ಬೆಲೆ ಇಂದು ...…