ಬಿಗ್ ಬಾಸ್ ಪರವಾಗಿ ಜಗದೀಶ್ ಗೆ ಕ್ಷಮೆ ಕೇಳಿದ ಕಿಚ್ಚ ಸುದೀಪ್ : ಹೇಳಿದ್ದೇನು ನೋಡಿ ?
ಈ ವಾರದ ಬಿಗ್ ಬಾಸ್ ಕನ್ನಡ ಶೋಗೆ ಕಿಚ್ಚ ಸುದೀಪ್ ಬರುವುದಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಆದಾಗ್ಯೂ, ಬಿಗ್ ಬಾಸ್ ಮನೆಯಲ್ಲಿ ಅನಿರೀಕ್ಷಿತ ಘಟನೆಗಳು ಉಲ್ಬಣಗೊಳ್ಳುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಅವರ ಉಪಸ್ಥಿತಿಯ ಅಗತ್ಯವಿತ್ತು. ಈ ಸಮಸ್ಯೆಗಳನ್ನು ಸುದೀಪ್ ಹೇಗೆ ಬಗೆಹರಿಸುತ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇತ್ತೀಚೆಗಷ್ಟೇ ಜಗದೀಶ್ ಮತ್ತು ರಂಜಿತ್ ಇಬ್ಬರನ್ನೂ ಬಿಗ್ ಬಾಸ್ ಮನೆಯಿಂದ ತಾತ್ಕಾಲಿಕವಾಗಿ ಹೊರ...…