ಈ ರೀತಿ ಗುಣಗಳ ಹೊಂದಿದ ಮಹಿಳೆಯರಿಂದ ಪುರುಷರು ದೂರ ಇರಿ!! ಪುರುಷರು ಮಾತ್ರ ನೋಡಿ
ನಾವು ಚಾಣಕ್ಯನ ನೀತಿಯನ್ನು ಅಲ್ಲಗಳೇಯುವಂತಿಲ್ಲ. ಸಾಕಷ್ಟು ವರ್ಷಗಳಿಂದ ಚಾಣಕ್ಯನ ನೀತಿಗಳು ಇಂದಿನ ಕಲಿಯುಗಕ್ಕೂ ಅಂಟಿಕೊಂಡಿವೆ..ಜೊತೆಗೆ ಅವುಗಳು ಸತ್ಯ ಎಂದು ಕೂಡ ಕಂಡು ಬಂದಿವೆ..ಯಾವ ರೀತಿಯ ಕೆಲಸಗಳನ್ನು ಮಾಡಬೇಕು, ಯಾವ ರೀತಿಯ ಜನರ ಜೊತೆ ಇರಬೇಕು ಎನ್ನುವುದಾಗಿ ಹೇಳಿದ್ದಾರೆ. ಜೊತೆಗೆ ಹೆಣ್ಣಿನ ವಿಚಾರದಲ್ಲೂ ಕೂಡ ಎಂತಹವರ ಸಂಗವನ್ನ ಮಾಡಿದರೆ ನಿಮಗೆ ಒಳ್ಳೆಯದು ಆಗುತ್ತದೆ, ನಿಜಕ್ಕೂ ಅವರಿಂದ ನಿಮಗೆ ಯಾವ ರೀತಿ ಪ್ರೋತ್ಸಾಹ ಸಿಕ್ಕರೆ ನೀವು ಮುಂದೆ...…