ಈ ಭಾರತದ ಪ್ರದೇಶದಲ್ಲಿ ಇಬ್ಬರನ್ನು ಮದುವೆ ಆಗೋದು ಅವ್ರ ಸಂಪ್ರದಾಯವಂತೆ, ಒಂದು ತಗೊಂಡ್ರೆ ಒಂದು ಫ್ರೀ !!
ಗುಜರಾತಿನ ನವಸಾರಿ ಜಿಲ್ಲೆಯ ಖಾನ್ಪುರ ಎಂಬ ಸಣ್ಣ ಪಟ್ಟಣದ ಕುಟುಂಬವೊಂದು ಈ ವಿಚಿತ್ರವಾದ ಸಂಪ್ರದಾಯವನ್ನು ನಡೆಸಲು ಮುಂದಾಗಿ ಗಮನ ಸೆಳೆದಿದೆ. ಈ ಕುಟುಂಬದ 36 ವರ್ಷದ ಮೇಘರಾಜ್ ದೇಶಮುಖ್ ಇಬ್ಬರನ್ನು ಮದುವೆಯಾಗಿ ಮೂವರೂ ಒಟ್ಟಿಗೆ ವಾಸಿಸುವ ಅವರ ಕುಟುಂಬದ ಪೂರ್ವಜರ ಸಂಪ್ರದಾಯದ ಮುಂದುವರಿಸಲು ಮುಂದಾಗಿದ್ದಾರೆ. ಮೇಘರಾಜ್ ತನ್ನ ರಾಮ್ ಮತ್ತು ಅಜ್ಜ ನೇವಲ್ ಅವರು ನಡೆದ ದಾರಿಯಲ್ಲಿಯೇ ನಡೆದಿದ್ದಾರೆ. ಮೇಘರಾಜ್ ತಂದೆ ರಾಮ್ ಕೂಡಾ ವನಿತಾ ಮತ್ತು ಚಂದಾಳನ್ನು...…